Advertisement
ಜತೆಗೆ ಅವರಿಗೆ 5 ವರ್ಷಗಳ ಕಾಲ ಕಠಿನ ಸಜೆಯನ್ನೂ ವಿಧಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಇತರ 6 ಮಂದಿ ಆರೋಪಿ ಗಳಿಗೆ ತಲಾ 10 ಲಕ್ಷ ರೂ. ದಂಡ ಮತ್ತು ಕಾರಾಗೃಹ ವಾಸ ಶಿಕ್ಷೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರಾಜ್ಯ ಶಾಸಕಾಂಗ ಕಾರ್ಯಾಲಯವು ಸುನೀಲ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಪ್ರಕಟನೆಹೊರಡಿಸಿದೆ. Advertisement
Maharashtra: 2 ದಶಕಗಳ ಹಿಂದಿನ ಹಣಕಾಸು ಅಕ್ರಮ ಕಾಂಗ್ರೆಸ್ ಶಾಸಕ ಸುನೀಲ್ ಅನರ್ಹ
10:56 PM Dec 24, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.