ಮುಜಫರನಗರ : ಶಾಮ್ಲಿ ಜಿಲ್ಲೆಯ ಘರೀಪುಖ್‌ತಾ ಗ್ರಾಮದಲ್ಲಿ ಗೋ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ತಿಂಗಳ ಹಿಂದಿನ ಗೋಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು ಪೊಲೀಸರ ಕೈವಶವಾಗದಿರಲು ತಲೆ ಮರೆಸಿಕೊಂಡಿದ್ದ ಮೆಹರ್‌ಬಾನ್ ಮತ್ತು ಆತನ ಪುತ್ರ ತಬೀಶ್ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.
ಈ ಇಬ್ಬರು ಆರೋಪಿಗಳ ವಿರುದ್ಧ ಗ್ಯಾಂಗ್‌ಸ್ಟರ್ ಕಾಯಿದೆಯಡಿಯೂ ಕೇಸು ದಾಖಲಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.