Advertisement

230 ರನ್‌ ಮುನ್ನಡೆಯಲ್ಲಿ ಆಫ್ರಿಕಾ

06:45 AM Oct 01, 2017 | Team Udayavani |

ಪೊಚೆಫ್ಸೂóಮ್‌: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಒಟ್ಟು 230 ರನ್‌ ಮುನ್ನಡೆ ಸಾಧಿಸಿದೆ. ಹರಿಣಗಳ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟಿಗೆ 496 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತ್ತು. ಜವಾಬಿತ್ತ ಬಾಂಗ್ಲಾ 320ಕ್ಕೆ ಆಲೌಟ್‌ ಆಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆತಿಥೇಯ ತಂಡ 2 ವಿಕೆಟಿಗೆ 54 ರನ್‌ ಗಳಿಸಿದೆ.

Advertisement

ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಡೀನ್‌ ಎಲ್ಗರ್‌ 199 ರನ್ನಿಗೆ ಔಟಾಗಿ ದ್ವಿಶತಕ ವಂಚಿತರಾಗಿದ್ದರು. ಎಲ್ಗರ್‌ 199ಕ್ಕೆ ವಿಕೆಟ್‌ ಒಪ್ಪಿಸಿದ ದಕ್ಷಿಣ ಆಫ್ರಿಕಾ ಮೊದಲ ಕ್ರಿಕೆಟಿಗ.

Advertisement

Udayavani is now on Telegram. Click here to join our channel and stay updated with the latest news.

Next