Advertisement

19 ಕೆಎಎಸ್‌ ಅಧಿಕಾರಿಗಳ ವರ್ಗ

10:30 AM Apr 01, 2017 | |

ಬೆಂಗಳೂರು: ರಾಜ್ಯ ಸರ್ಕಾರ 19 ಜನ ಹಿರಿಯ ಮತ್ತು ಕಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 

Advertisement

ಎಸ್‌.ಹೊನ್ನಾಂಬ- ಸರ್ವ ಶಿಕ್ಷಣ ಅಭಿಯಾನ ನಿದೇರ್ಶಕರು(ಕಾರ್ಯಕ್ರಮ), ಕೆ.ಎಸ್‌.ಲತಾಧಿಕುಮಾರಿ-ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಎಸ್‌.ರಂಗಪ್ಪ- ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಸಿ.ಎನ್‌.ಶ್ರೀಧರ್‌- ತುಂಗಾ ಮೇಲ್ದಂಡೆ ವಿಶೇಷ ಭೂ ಸ್ವಾಧೀನಾಧಿಕಾರಿ, ಆರತಿ ಆನಂದ-ವಿಶೇಷ ಭೂಸ್ವಾಧೀನಾಧಿಕಾರಿ ಎತ್ತಿನೊಳೆ ಯೋಜನೆ, ಭೀಮಾಶಂಕರ-ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆಯೋಜನೆ, ವೈ.ಬಿ.ಶಾಂತರಾಜು- ಆಯುಕ್ತರ ಕೇಂದ್ರ ಸ್ಥಾನಿಕ ಸಹಾಯಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಪರಶುರಾಮ್‌ ಮಾದರ್‌- ಉಪ ವಿಭಾಗಾಧಿಕಾರಿ, ಸೇಡಂ ಉಪವಿಭಾಗ, ರೇಷ್ಮಾ ತೇಹ್ಸಿನ್‌- ಉಪ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ. ಎನ್‌.ರಾಚಪ್ಪ-ಉಪ ವಿಭಾಗಾಧಿಕಾರಿ, ಕಲಬುರಗಿ ಉಪವಿಭಾಗ, ಜಿ.ಸುರೇಶ್‌- ಹೆಚ್ಚುವರಿ ವಿಶೇಷ ಭೂ ಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ನರಸಿಂಹಪ್ಪ- ಉಪ ಪ್ರಧಾನ ವ್ಯವಸ್ಥಾಪಕರು, ಗೃಹ ಮಂಡಳಿ. ಡಾ.ಶಂಕರಪ್ಪ ವಣಿಕ್ಯಾಳ-ಉಪ ವಿಭಾಗಾಧಿಕಾರಿ, ವಿಜಯಪುರ ಉಪ ವಿಭಾಗ.

ವಿ.ಪಾತರಾಜು-ಪ್ರಧಾನ ವ್ಯವಸ್ಥಾಪಕರು, ಮೈಸೂರು ಮಿನರಲ್ಸ್‌ ನಿಯಮಿತ, ಇಲಿಯಾಸ್‌ ಅಹಮದ್‌ ಇಸ್ಮಾದಿ- ವಿಶೇಷ ಭೂ ಸ್ವಾಧೀನಾಧಿಕಾರಿ, ಕೆಐಎಡಿಬಿ ಕಲಬುರಗಿ, ಡಾ. ಎಸ್‌.ಆಶಾ-ಮುಖ್ಯ ಆಡಳಿತಾಧಿಕಾರಿ, ಎನ್‌ಎಚ್‌ ಆರ್‌ಎಂ, ಬಿ.ಸಿ.ಶಿವಾನಂದ ಮೂರ್ತಿ- ವಿಶೇಷ ಭೂ ಸ್ವಾಧೀನಾಧಿಕಾರಿ, ಎನ್‌ಎಚ್‌ಎಐ ಚಿತ್ರದುರ್ಗ, ಡಾ. ಎನ್‌. ಆರ್‌.ಗೀತಾ-ವಿಶೇಷ ಭೂ ಸ್ವಾಧೀನಾಧಿಕಾರಿ, ಹೇಮಾವತಿ ಯೋಜನೆ. ಸೌಮ್ಯ ಎನ್‌.ಗೌಡ-ಆಡಳಿತಾಧಿಕಾರಿ, ನೆಪ್ರೊ ಯುರಾಲಜಿ ಸಂಸ್ಥೆ.

Advertisement

Udayavani is now on Telegram. Click here to join our channel and stay updated with the latest news.

Next