Advertisement

ಹಸುವಿನಲ್ಲಿ 18 ಕೆಜಿ ಪ್ಲಾಸ್ಟಿಕ್‌

09:45 AM Dec 03, 2019 | Team Udayavani |

ಮುಂಬಯಿ: ಅನಾರೋಗ್ಯದಿಂದ ಬಳಲುತ್ತಿದ್ದ ಹಸುವಿನ ಹೊಟ್ಟೆಯಿಂದ ವೈದ್ಯರು ಶನಿವಾರ ಸುಮಾರು 18 ಕೆ.ಜಿ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ಹೊರತೆಗೆದಿದ್ದಾರೆ. ಆದರೆ, ಶಸ್ತ್ರಚಿಕಿತ್ಸೆ ನಡೆಸಿದ ಬಳಿಕವೂ ಹಸು ಬದುಕುಳಿಯಲಿಲ್ಲ.

Advertisement

ಹಸು ಆಹಾರ ಸೇವಿಸುತ್ತಿಲ್ಲ ಎಂದು ಅದನ್ನು ಮಾಲೀಕರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅದಕ್ಕೆ ದ್ರವ ಆಹಾರವಷ್ಟೇ ನೀಡಿ ಹೊಟ್ಟೆಯನ್ನು ಪರೀಕ್ಷಿಸಿದೆವು. ಘನ ರೂಪದ ವಸ್ತು ಹೊಟ್ಟೆ ಯಲ್ಲಿರುವುದು ತಿಳಿಯಿತು.

ಶಸ್ತ್ರಚಿಕಿತ್ಸೆ ಮಾಡಿ ನೋಡಿದಾಗ 18 ಕೆ.ಜಿ. ಪ್ಲಾಸ್ಟಿಕ್‌ ಇತ್ತು. ಆದರೆ, ರವಿವಾರ ಬೆಳಗ್ಗೆ ಆಸ್ಪತ್ರೆ ಯಲ್ಲೇ ಹಸು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next