Advertisement

18 ಲಕ್ಷ ಮಂದಿಗೆ ಐಟಿ ನೋಟಿಸ್‌

03:45 AM Feb 01, 2017 | |

ಹೊಸದಿಲ್ಲಿ: ನ. 8ರ ಬಳಿಕ ಬ್ಯಾಂಕ್‌ ಅಕೌಂಟ್‌ನಲ್ಲಿ  ಭಾರೀ ಪ್ರಮಾಣದ ಹಣ ಹಾಕಿರುವ ಸುಮಾರು 18 ಲಕ್ಷ ಮಂದಿ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಲು ಮುಂದಾಗಿದೆ. 

Advertisement

ಸದ್ಯದಲ್ಲೇ ನೋಟಿಸ್‌ಗಳು ಅವರಿಗೆ ತಲುಪಲಿದ್ದು, ಇದಾದ 10 ದಿನಗಳಲ್ಲಿ ಹಣದ ಮೂಲದ ಬಗ್ಗೆ ಅವರು ವಿವರಣೆ ನೀಡಬೇಕಾಗಿದೆ. ಅಪಮೌಲ್ಯದ ಬಳಿಕ ಬ್ಯಾಂಕ್‌ನಲ್ಲಿನ ಇವರ ವಹಿವಾಟು ಅನುಮಾನಾ ಸ್ಪದವಾಗಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next