Advertisement

ರಾಜ್ಯದಲ್ಲಿಂದು 1692 ಮಂದಿಗೆ ಕೋವಿಡ್‌ ಸೋಂಕು ದೃಢ: ಇಬ್ಬರ ಸಾವು

07:50 PM Jul 31, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 1692 ಮಂದಿಗೆ ಕೋವಿಡ್‌ ಸೋಂಕು ದೃಢವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ತುಮಕೂರು ಹಾಗೂ ಶಿವಮೊಗ್ಗದ ಇಬ್ಬರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ.

Advertisement

ಬೆಂಗಳೂರು ನಗರ 1154, ಧಾರವಾಡ 73, ಹಾಸನ 48, ಮೈಸೂರು 47, ಬೆಳಗಾವಿ 41, ಕಲಬುರಗಿ 31, ಉತ್ತರ ಕನ್ನಡ, ತುಮಕೂರು 26, ಮಂಡ್ಯ 24, ಬೆಂಗಳೂರು ಗ್ರಾಮಾಂತರ, ಕೋಲಾರ, ಬಾಗಲಕೋಟೆ 22, ಹಾವೇರಿ 19, ಬಳ್ಳಾರಿ, ಬೀದರ್‌ 17, ಶಿವಮೊಗ್ಗ 16, ದಕ್ಷಿಣಕನ್ನಡ 15, ಉಡುಪಿ 13, ದಾವಣಗೆರೆ, ಕೊಪ್ಪಳ 10, ಚಿಕ್ಕಮಗಳೂರು 9, ಚಾಮರಾಜನಗರ, ರಾಯಚೂರು 7, ಚಿಕ್ಕಬಳ್ಳಾಪುರ 5, ಕೊಡಗು 4, ವಿಜಯಪುರ 3, ಚಿತ್ರದುರ್ಗ, ಗದಗ ಜಿಲ್ಲೆಯಲ್ಲಿ ತಲಾ ಎರಡು ಪಾಸಿಟಿವ್‌ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next