Advertisement
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ (ಎನ್‌ಟಿಸಿಎ) ತನಿಖೆಗೆ ಆದೇಶಿಸಿದೆ. ಇತ್ತೀಚೆಗೆ ಮಧ್ಯಪ್ರದೇಶದ ಚಿಂದ್ವಾಡದಲ್ಲಿ ಹುಲಿಯೊಂದು ಸತ್ತಿದೆ. ಅದಕ್ಕೂ ಎರಡು ದಿನಗಳ ಮುನ್ನ ದಿಂಡೋರಿಯಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿತ್ತು. ವಿಷಸೇವನೆಯಿಂದ ಈ ಸಾವು ಸಂಭವಿಸಿದೆ ಎಂದು ಅನಂತರ ತಿಳಿದುಬಂದಿತ್ತು. ಒಟ್ಟಾರೆ ಬರೀ ಮಧ್ಯಪ್ರದೇಶದಲ್ಲಿ ಸಂಭವಿಸಿದ ಹುಲಿಗಳ ಸಾವಿನ ಸಂಖ್ಯೆ 44! ಇವೆಲ್ಲವೂ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರಕ್ಕೆ ಚಿಂತೆ ಮೂಡಿಸಿದೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ಗಸ್ತು ಹೆಚ್ಚಿಸುವುದು, ಕಳ್ಳಬೇಟೆಗಾರರನ್ನು ಬಂಧಿಸುವುದನ್ನು ಹೆಚ್ಚಿಸಲಾಗಿದೆ.
Advertisement
ಭಾರತದಲ್ಲಿ ಈ ವರ್ಷ ಹುಲಿಗಳ ಸಾವಿನ ಸಂಖ್ಯೆ ಏರಿಕೆ
11:51 PM Dec 30, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.