Advertisement

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹೊರಟ 12 ಚೀತಾಗಳು

12:16 AM Feb 18, 2023 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಹೊತ್ತಿರುವ ಭಾರತೀಯ ವಾಯು ಪಡೆಯ ಕಾರ್ಗೋ ವಿಮಾನವು ತನ್ನ ಯಾನ ಆರಂಭಿಸಿದ್ದು, ಗ್ವಾಲಿಯರ್‌ನಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಬಂದಿಳಿಯಲಿದೆ.

Advertisement

12ರಲ್ಲಿ 7 ಗಂಡು ಹಾಗೂ 5 ಹೆಣ್ಣು ಆಗಿವೆ. ಇವುಗಳನ್ನು ನರೇಂದ್ರ ಮೋದಿ ಅವರ ದೂರಗಾಮಿ ಯೋಜನೆಯ ಭಾಗವಾಗಿ ತರಿಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next