Advertisement

12 ಲಕ್ಷ ಹೊಸ ಕರೆನ್ಸಿ ನೋಟುಗಳು ಮಾರುಕಟ್ಟೆಗೆ : ಸಚಿವ ಅರುಣ್‌ ಜೇತ್ಲಿ

03:46 PM Mar 10, 2017 | udayavani editorial |

ಹೊಸದಿಲ್ಲಿ : ನೋಟು ಮರು ನಗದೀಕರಣ ಪ್ರಕ್ರಿಯೆ ಪ್ರಾರಂಭವಾದಂದಿನಿಂದ ಇಲ್ಲಿಯ ತನಕ ಆರ್‌ಬಿಐನಿಂದ 12 ಲಕ್ಷ ಹೊಸ ಕರೆನ್ಸಿ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ತಿಳಿಸಿದ್ದಾರೆ.

Advertisement

ಕಳೆದ ಫೆ.24ರ ವರೆಗೆ 11,64,100 ಹೊಸ ಕರೆನ್ಸಿ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಹೇಳಿದೆ ಎಂದು ಜೇತ್ಲಿ ಇಂದು ಲೋಕಸಭೆಗೆ ತಿಳಿಸಿದರು. 

ಆರ್‌ಬಿಐ ಹೇಳಿರುವ ಈ ಮೊತ್ತವು ಈಗ ಹದಿನೈದು ದಿನಗಳ ಬಳಿಕ 12 ಲಕ್ಷ ತಲುಪಿರಬಹುದು ಎಂದು ಜೇತ್ಲಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next