Advertisement
ಟರ್ಕಿಯ ಬಳಿ ಪ್ರಕ್ಷುಬ್ದತೆಗೊಳಗಾ ಗಿದ್ದ ವಿಮಾನದಲ್ಲಿದ್ದ 6 ಸಿಬಂದಿ ಹಾಗೂ 6 ಪ್ರಯಾಣಿಕರು ಗಾಯ ಗೊಂಡಿದ್ದರು. ಬಳಿಕ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ತತ್‌ಕ್ಷಣ ಏರ್‌ಪೋರ್ಟ್ ಪೊಲೀಸ್, ಅಗ್ನಿಶಾಮಕದಳ ಹಾಗೂ ತುರ್ತು ಸೇವಾ ಸಿಬಂದಿ ಸ್ಥಳಕ್ಕೆ ಧಾವಿಸಿ ಗಾಯ ಗೊಂಡಿದ್ದ 12 ಮಂದಿಯನ್ನು ಚಿಕಿತ್ಸೆಗೆ ಒಳಪಡಿಸಿದರು. 5 ದಿನಗಳ ಹಿಂದೆ ಸಿಂಗಾಪುರ ಏರ್‌ಲೈನ್ಸ್‌ನ ವಿಮಾನ ವೊಂದು ಲಂಡನ್‌ನಿಂದ ಸಿಂಗಾ ಪುರಕ್ಕೆ ಹೊರಟಿದ್ದಾಗ 6,000 ಅಡಿ ಎತ್ತರದಲ್ಲಿ ಪ್ರಕ್ಷುಬ್ದತೆಗೊಳ ಗಾಗಿದ್ದು, ಅನಂತರ ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿತ್ತು. ಈ ಅಪಘಾತದಲ್ಲಿ 73 ವರ್ಷದ ಬ್ರಿಟಿಷ್ ಪ್ರಜೆ ಮೃತಪಟ್ಟು, 20 ಮಂದಿ ಗಂಭೀರವಾಗಿ ಗಾಯಗೊಂಡಿ ದ್ದರು. ಒಂದು ವಾರದ ಅಂತರದಲ್ಲಿ 2ನೇ ವಿಮಾನ ದುರಂತ ಇದಾಗಿದೆ. Advertisement
Qatar ವಿಮಾನ ಆಗಸದಲ್ಲಿ ಓಲಾಡಿ 12 ಮಂದಿಗೆ ಗಾಯ
01:15 AM May 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.