Advertisement

ಧಾರವಾಡ: 11512 ಕೋವಿಡ್ ಪ್ರಕರಣಗಳು : 8914 ಜನ ಗುಣಮುಖ ಬಿಡುಗಡೆ

12:36 AM Sep 02, 2020 | Hari Prasad |

ಧಾರವಾಡ: ಜಿಲ್ಲೆಯಲ್ಲಿ ಇಂದು 199 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

Advertisement

ಒಟ್ಟು ಪ್ರಕರಣಗಳ ಸಂಖ್ಯೆ 11512ಕ್ಕೆ ಏರಿದೆ. ಇದುವರೆಗೆ 8914 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2271 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 327 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಬೇಲೂರು ಗ್ರಾಮ, ಶ್ರೀನಗರ,ಹೆಬ್ಬಳ್ಳಿ ಗ್ರಾಮದ ಬುಧವಾರಪೇಟೆ,ಎಸ್ ಬಿಐ ಕಾಲೋನಿ,ತಡಕೋಡ ಗ್ರಾಮದ ತಿಮ್ಮಾಪುರ ಓಣಿ,ಜನತಾ ಪ್ಲಾಟ್, ಗೌಳಿ ಓಣಿ, ಸಾರಸ್ವತಪುರ,

Advertisement

ವಿದ್ಯಾಗಿರಿ ಪೊಲೀಸ್ ಸ್ಟೇಷನ್, ಗರಗ ಗ್ರಾಮದ ಪೊಲೀಸ್ ಹೆಡ್ ಕ್ವಾರ್ಟರ್ಸ್, ಖಾದಿ ಕೇಂದ್ರದ ಬಸ್ ನಿಲ್ದಾಣದ ಹತ್ತಿರ, ಸಲಕಿನಕೊಪ್ಪದ ಕಾಳಮ್ಮನ ಓಣಿ, ನಿರ್ಮಲ ನಗರ,ನರೇಂದ್ರ ಗ್ರಾಮದ ಬಸವೇಶ್ವರ ಗುಡಿ ಓಣಿ, ದೇವಗಿರಿ ಓಣಿ, ಗೌಡರ್ ಕಾಲೋನಿ, ಸಾಯಿ ನಗರ, ಅಳ್ನಾವರದ ನೆಹರು ನಗರ, ಹೊನ್ನಾಪುರ, ಬೆಣಚಿ, ಶಿವಗಿರಿ, ಗಾಂಧಿ ನಗರ, ಹೊಸಯಲ್ಲಾಪುರ ಹತ್ತಿರ, ಮಿಚಿಗನ್ ಕಂಪೌಡ್ ಹತ್ತಿರ, ಹೆಬ್ಬಳ್ಳಿ ಅಗಸಿ ಹತ್ತಿರ, ಜಯನಗರ, ಸತ್ತೂರಿನ ಕರೆಮ್ಮ ನಗರ, ಸಂಪಿಗೆ ನಗರ,ಶಾಂತಿನಿಕೇತನ, ಕಮಲಾಪುರದ ಪತ್ರೇಶ್ವರ ನಗರ, ಸಿಗನಳ್ಳಿಯ ಬಸವನಗುಡಿ ಓಣಿ, ಚರಂತಿಮಠ ಗಾರ್ಡನ್, ಕೆಎಚ್ ಬಿ ಕಾಲೋನಿ ಸಾಧನಕೇರಿ.

ಹುಬ್ಬಳ್ಳಿ ತಾಲೂಕು: ವಿದ್ಯಾನಗರದ ಸಿದ್ದೇಶ್ವರ ಕಾಲೋನಿ, ಕೇಶ್ವಾಪೂರದ ಹತ್ತಿರ, ಮಧುರಾ ಎಸ್ಟೇಟ್, ವರೂರ ಗ್ರಾಮದ ವಿಆರ್ ಎಲ್, ಗೋಪನಕೊಪ್ಪ, ಛಬ್ಬಿ ಗ್ರಾಮ,ಲಿಂಗರಾಜ ನಗರ,ಕಿಮ್ಸ್ ಆಸ್ಪತ್ರೆ, ಕ್ವಾಟರ್ಸ್, ಕುಸುಗಲ್ ರಸ್ತೆಯ ಸನ್ ಸಿಟಿ ಟೌನ್, ರೇಣುಕಾ ನಗರ, ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಉಣಕಲ್ ಬ್ರಹ್ಮಗಿರಿ ಕಾಲೋನಿಯ ಏಕತಾ ನಗರ, ಸಾಯಿ ನಗರ, ಅಂಬಿಕಾ ನಗರ, ಶಾಂತಿ ಕಾಲೋನಿ, ಬ್ಯಾಹಟ್ಟಿ ಗ್ರಾಮದ ಹೆಬಸೂರ ರಸ್ತೆಯ ಬಸವೇಶ್ವರ ಗುಡಿ ಹತ್ತಿರ, ಸಾಯಿ ನಗರ, ಹತ್ತಿರ,ರಾಜ್ ನಗರ, ಪ್ರಿಯದರ್ಶಿನಿ ಕಾಲೋನಿ ಹತ್ತಿರ,ನೇಕಾರ ನಗರ,ಕೌಲಪೇಟೆ, ನೂಲ್ವಿ ಗ್ರಾಮ,ಯಲ್ಲಾಪುರ ಓಣಿ, ಜಯನಗರ, ಸಂತೋಷ ನಗರ, ಉಪ ಕಾರಾಗೃಹ ಅಧ್ಯಾಪಕ ನಗರ, ಗಣೇಶಪೇಟೆಯ ಮೀನು ಮಾರುಕಟ್ಟೆ ಹತ್ತಿರ, ಕಂಪ್ಲಿಕೊಪ್ಪದ ಬಸವೇಶ್ವರ ನಗರ, ತಾರಿಹಾಳ, ಹೆಗ್ಗೇರಿ ಜಂಗಮ ಓಣಿ,ನವನಗರದ ಕ್ಯಾನ್ಸರ್ ಆಸ್ಪತ್ರೆ, ಪಂಚಾಕ್ಷರಿ ನಗರ, ಭವಾನಿ ನಗರ,ಗದಗ ರಸ್ತೆ ಹತ್ತಿರ, ಬೂಸಪೇಟೆ ಮಾರುತಿ ಗುಡಿ ಹತ್ತಿರ, ಅದರಗುಂಚಿ ಅಣಚಿಕಟ್ಟಿ ಓಣಿ, ಹಳೇ ಹುಬ್ಬಳ್ಳಿಯ ಜನತಾ ಕ್ವಾರ್ಟರ್ಸ್, ಅರವಿಂದ ನಗರ, ವಿಶ್ವೇಶ್ವರ ನಗರ, ಲಿಂಗರಾಜ ನಗರ, ನೇತಾಜಿ ಕಾಲೋನಿ, ಗೋಕುಲ ರಸ್ತೆಯ ಅರ್ಜುನ ವಿಹಾರ,ಮಂಜುನಾಥ ನಗರ, ಬೊಮ್ಮಾಪುರ ಓಣಿ, ರುದ್ರಗಂಗಾ ಲೇಔಟ್,ಶಿರೂರ ಪಾರ್ಕ್, ಅಂಬೇಡ್ಕರ್ ನಗರ, ಆನಂದ ನಗರ ರಸ್ತೆ, ಹೇಮರೆಡ್ಡಿ ಮಲ್ಲಮ್ಮ ನಗರ, ವಿಜಯ ನಗರ, ಕೊಪ್ಪದಕೇರಿ ಎಚ್ ಡಿಎಫ್ ಸಿ ಬ್ಯಾಂಕ್ ಹತ್ತಿರ, ಭೈರಿದೇವರಕೊಪ್ಪದ ರೇಣುಕಾ ನಗರ, ಜ್ಯೋತಿ ಕಾಲೋನಿ, ಚೇತನಾ ಕಾಲೋನಿ,ಸಿದ್ಧಲಿಂಗ ಕಾಲೋನಿ,

ಕಲಘಟಗಿ ತಾಲೂಕಿನ: ಗಳಗಿ ಹುಲಕೊಪ್ಪ, ಗಂಜಿಗಟ್ಟಿ, ಮಿಶ್ರಿಕೋಟಿ,ಆಲದಕಟ್ಟಿ, ಬಮ್ಮಿಗಟ್ಟಿ

ನವಲಗುಂದ ತಾಲೂಕಿನ: ನಾಗನೂರ ಗ್ರಾಮದ ಅಂಬೇಡ್ಕರ್ ಓಣಿ, ಬಸ್ ಸ್ಟ್ಯಾಂಡ್ ಓಣಿ, ಮುಸ್ಲಿಂ ಓಣಿ, ಹಳ್ಳಿಕೇರಿ ಪ್ಲಾಟ್,ತಿರ್ಲಾಪುರ, ತದನಾಳ, ಅಳಗವಾಡಿ ಪೊಲೀಸ್ ಹೆಡ್ ಕ್ವಾರ್ಟರ್ಸ್, ಗುಮ್ಮಗೋಳ.

ಕುಂದಗೋಳ ತಾಲೂಕಿನ : ರಾಣಿ ಚೆನ್ನಮ್ಮ ಶಾಲೆ, ಚಾಕಲಬ್ಬಿಯ ರೇಣುಕಾ ನಗರ ಬಸ್ ನಿಲ್ದಾಣದ ಹತ್ತಿರ, ಯರೇಬೂದಿಹಾಳ ಹಡಪದ ಓಣಿ, ತರ್ಲಘಟ್ಟ, ಹೊಸಹಳ್ಳಿ ಗ್ರಾಮದ ಹನುಮಂತ ಗುಡಿ ಹತ್ತಿರ,ಇಂಗಳಗಿ.

ಅಣ್ಣಿಗೇರಿ ತಾಲೂಕಿನ: ಕೊಂಡಿಕೊಪ್ಪ, ದೇಶಪಾಂಡೆ ಪ್ಲಾಟ್,ಹರಿಜನ ಕೇರಿ, ಕುರಬಗೇರಿ ಓಣಿ,ಸೈದಾಪುರ,

ಬೆಳಗಾವಿ ಜಿಲ್ಲೆಯ: ಇನಾಮಹೊಂಗಲ,

ಗದಗ ಜಿಲ್ಲೆಯ: ಲಕ್ಷ್ಮೇಶ್ವರದ ಬಸದಿ ಬಣ,ಮುಳಗುಂದ, ಹುಲಕೋಟಿಯ ಗಣೇಶ ನಗರ,

ಹಾವೇರಿ ಜಿಲ್ಲೆಯ: ಶ್ರೀಕಂಠಪ್ಪ ಬಡಾವಣೆ, ರಾಣೆಬೆನ್ನೂರ ತಾಲೂಕಿನ ಅಸುಂಡಿ, ಬ್ಯಾಡಗಿ, ಎನ್ ಎಚ್ ಟಿ ಮಿಲ್ ಲಕ್ಷ್ಮೇಶ್ವರ, ಹಳ್ಳದ ಕೇರಿ ಹಾಗೂ

ಕೊಪ್ಪಳ ಜಿಲ್ಲೆಯ: ಪ್ರಶಾಂತ ಕಾಲೋನಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next