Advertisement

ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಉಗ್ರರೆಷ್ಟು ಗೊತ್ತೆ? 

11:18 AM Nov 03, 2017 | Team Udayavani |

ಪುಲ್ವಾಮಾ: ದಕ್ಷಿಣ ಕಾಶ್ಮೀರದಲ್ಲಿ 115 ಮಂದಿ ಉಗ್ರರು ಸಕ್ರಿಯವಾಗಿದ್ದಾರೆ ಎಂದು ಭಾರತೀಯ ಸೇನೆ ಶುಕ್ರವಾರ ತಿಳಿಸಿದೆ. 

Advertisement

ವಿಕ್ಟರ್‌ ಫೋರ್ಸ್‌ ನ ಮುಖ್ಯಸ್ಥ , ಮೇಜರ್‌ ಜನರಲ್‌ ಬಿ.ಎಸ್‌.ರಾಜು ಅವರು  ಈ ಮಾಹಿತಿ ನೀಡಿದ್ದು 115 ಮಂದಿ ಉಗ್ರರ ಪೈಕಿ 99 ಮಂದಿ ಸªಳೀಯರಾಗಿದ್ದು , 15 ಮಂದಿ ವಿದೇಶಿ ಉಗ್ರರು ಎಂದು ತಿಳಿಸಿದ್ದಾರೆ.

ಕಳೆದ 6 ತಿಂಗಳಿನಲ್ಲಿ 80 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಯೋಧರಿಬ್ಬರು ಹುತಾತ್ಮ

ಗುರುವಾರ ರಾತ್ರಿ ಸಂಭೋರಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಸೇನಾಪಡೆಯೋಧರು ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next