Advertisement
ಅಪಾರ್ಟ್‌ಮೆಂಟ್‌ನಲ್ಲಿ ಕೆಲವು ಮನೆಗಳು ಖಾಲಿಯಿದ್ದು, ಬಾಲಕಿಯನ್ನು ಅಲ್ಲಿಗೆ ಹೊತ್ತೂಯ್ಯುತ್ತಿದ್ದ ಆರೋಪಿಗಳು ಆಕೆಗೆ ಮತ್ತುಬರುವ ಔಷಧ ಕುಡಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಜು.31ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇದೇ ವೇಳೆ, ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದಾಗ ವಕೀಲರ ಗುಂಪೊಂದು ಆರೋಪಿಗಳನ್ನು ಥಳಿಸಿದ ಘಟನೆಯೂ ನಡೆದಿದೆ. ಜತೆಗೆ, ಆರೋಪಿಗಳ ಪರ ವಕಾಲತ್ತು ವಹಿಸದೇ ಇರಲು ಮದ್ರಾಸ್ ಹೈಕೋರ್ಟ್ ವಕೀಲರ ಸಂಘ ನಿರ್ಧರಿಸಿದೆ. Advertisement
11ರ ಬಾಲಕಿ ಮೇಲೆ ಎರಗಿದ್ದ 17 ರಾಕ್ಷಸರು
09:20 AM Jul 18, 2018 | Karthik A |
Advertisement
Udayavani is now on Telegram. Click here to join our channel and stay updated with the latest news.