ಬೆಂಗಳೂರು: ಡಿಜಿಪಿ ಓಂಪ್ರಕಾಶ್ ಅವರು ನಿವೃತ್ತಿಗೂ ಅರ್ಧ ತಾಸಿಗೂ ಮುನ್ನ 10 ಮಂದಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು 31 ಮಂದಿ ಪಿಎಸ್‌ಐಗಳನ್ನು ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ನೀಡಿ ಮಂಗಳವಾರ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ವೆಂಕಟೇಶ್ ಎಸ್.ಮುರನಾಳ್ (ಮುಡಲಗಿ ವೃತ್ತ, ಬೆಳಗಾವಿ ಜಿಲ್ಲೆ), ಬಿ.ಎಸ್.ಲೋಕಾಪುರ್ (ಡಿಎಸ್‌ಬಿ, ಹಾವೇರಿ ಜಿಲ್ಲೆ), ಮೋಹನ್ ಎಸ್.ತಾನಪ್ಪಗೋಳ್ (ಗೋಕಾಕ್ ವೃತ್ತ, ಬೆಳಗಾವಿ ಜಿಲ್ಲೆ), ಕೆ.ಷಣ್ಮುಗ ವರ್ಮ (ರಾಜ್ಯ ಗುಪ್ತ ವಾರ್ತೆ), ಬಿ.ಕೆ.ಕಿಶೋರ್ ಕುಮಾರ್ (ಪರಪ್ಪನ ಅಗ್ರಹಾರ ಠಾಣೆ, ಬೆಂಗಳೂರು), ಎಚ್.ಹರಿಯಪ್ಪ (ಕೊತ್ತನೂರು ಠಾಣೆ, ಬೆಂಗಳೂರು ನಗರ), ಎಂ.ಎನ್.ಮಂಜುನಾಥ್ (ಹೆಬ್ಟಾಳ ಸಂಚಾರ ಠಾಣೆ, ಬೆಂಗಳೂರು), ಎಸ್.ಪಿ.ಶಶಿಕಲಾ (ಮಹಿಳಾ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ), ಟಿ.ಸಂಜೀವ್ ರಾಯಪ್ಪ (ಕೆ.ಆರ್.ಪುರ ಸಂಚಾರ ಠಾಣೆ, ಬೆಂಗಳೂರು ನಗರ), ಮಹೇಶ್ ಕನಕಗಿರಿ (ಸಿಐಡಿ)ಗೆ ವರ್ಗಾವಣೆ ಮಾಡಲಾಗಿದೆ.
ಬಡ್ತಿ-ವರ್ಗಾವಣೆ: ಎನ್. ರವೀಂದ್ರ (ಡಿಸಿಐಬಿ, ಚಾಮರಾಜನಗರ ಜಿಲ್ಲೆ), ನಂಜಪ್ಪ (ಪಿಟಿಎಸ್, ಕಡೂರು, ಚಿಕ್ಕಮಗಳೂರು), ಹೋಳೆಪ್ಪಗೌಡ ರಾಜೇಂದ್ರಗೌಡ ಪಾಟೀಲ್ (ಹೆಸ್ಕಾಂ, ಬಾಗಲಕೋಟೆ), ಶ್ರೀಶೈಲ ಶಿವಪ್ಪ ಕೌಜಲಗಿ (ರೈಲ್ವೇಸ್ ಪೊಲೀಸ್ ಠಾಣೆ, ಹುಬ್ಬಳ್ಳಿ), ಎಂ.ಬಿ.ರಾಮಕೃಷ್ಣ ರೆಡ್ಡಿ (ವಿಧಾನಸೌಧ ಭದ್ರತೆ, ಬೆಂಗಳೂರು ನಗರ), ಎಸ್.ಟಿ. ಮಾರ್ಕಂಡೇಯ (ಡಿಎಸ್‌ಬಿ, ಚಿಕ್ಕಬಳ್ಳಾಪುರ), ಎಚ್.ಪಿ.ಶ್ರೀಧರ್ (ಲೋಕಾಯುಕ್ತ), ಕೆ.ಲಕ್ಷ್ಮೀನಾರಾಯಣ (ಎಸ್‌ಐಟಿ),
ಎಚ್.ವಿ.ಸುರೇಶ್ (ಲೋಕಾಯುಕ್ತ), ನಯಾಜ್ ಬೇಗ್ (ರಾಜ್ಯ ಗುಪ್ತವಾರ್ತೆ), ಕೆ.ರಾಮರೆಡ್ಡಿ (ಲೋಕಾಯುಕ್ತ), ಎ.ಟಿ.ನಟರಾಜ್ (ಎಸ್‌ಐಟಿ), ಪ್ರಭು ಗಂಗನಹಳ್ಳಿ (ಪಿಟಿಎಸ್, ಖಾನಾಪುರ), ಎಂ.ಬಿ.ರಾಘವೇಂದ್ರ ಬಾಬು (ಲೋಕಾಯುಕ್ತ), ರವೀಂದ್ರ ಕೆ.ನಾಯಿಕೊಡೆ (ಡಿಸಿಬಿ ವಿಶೇಷ ಠಾಣೆ, ವಿಜಯಪುರ ಜಿಲ್ಲೆ), ಎಸ್.ಎನ್.ಶ್ರೀಕಾಂತ್ (ಕೆಎಸ್‌ಪಿಟಿಎಸ್, ಚನ್ನಪಟ್ಟಣ), ವಿವೇಕಾನಂದ (ಲೋಕಾಯುಕ್ತ), ಎಚ್.ಎಂ.ಪೂಣಚ್ಚ (ಲೋಕಾಯುಕ್ತ), ಕಿರಣ್ ವಿಷು° ಕಾಂಬ್ಳೆ (ಐಎಸ್‌ಡಿ), ಆರ್.ಬಾಲಕೃಷ್ಣ (ಎಸಿಬಿ),
ಪಿ.ಅನುಪ್ ಮಾದಪ್ಪ (ರಾಜ್ಯ ಗುಪ್ತವಾರ್ತೆ), ಮಹಾಂತೇಶ್ ಕಲ್ಲಪ್ಪ ಬಸಾಪುರ (ಐಎಸ್‌ಡಿ), ಎಂ.ಎಂ.ಭರತ್ (ಡಿಸಿಐಬಿ, ಕೊಡಗು ಜಿಲ್ಲೆ), ಸುರೇಶ್ ಬಿ.ಸಿಂಗಿ (ಡಿಎಸ್‌ಬಿ, ಬಾಗಲಕೋಟೆ ಜಿಲ್ಲೆ), ಎಂ.ವಿ.ಗೋವಿಂದರಾಜು (ಪಿಟಿಎಸ್, ಹಾಸನ), ಯಲ್ಲಪ್ಪ ಎಸ್.ದಾರಾನಾಯಕ್ (ಎಸಿಬಿ), ಮಹಮ್ಮದ್ ರಫೀ (ಲೋಕಾಯುಕ್ತ), ಡಿ.ಶಿವಾಜಿ ರಾವ್ (ಲೋಕಾಯುಕ್ತ), ಕೆ.ಶಿವಶಂಕರ್ (ರಾಜ್ಯ ಗುಪ್ತವಾರ್ತೆ), ಸಂಜೀವ್ ಕುಮಾರ್ ಎನ್.ಕುಂಬಗೇರೆ (ಲೋಕಾಯುಕ್ತ), ನಾರಾಯಣ ದಂಡಿನ್ (ಡಿಸಿಐಬಿ, ಗದಗ ಜಿಲ್ಲೆ) ಇನ್ಸ್ ಪೆಕ್ಟರ್ ಹುದ್ದೆಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.