Advertisement
ನಾಂದೇಡ್‌ನ ಜಾಂಬ್ ಗ್ರಾಮದಲ್ಲಿ ಈ ಭೀಕರ ಅವಘಡ ಇಂದು ಬೆಳಗ್ಗೆ ಸಂಭವಿಸಿತು. ಮದುವೆ ಸಮಾರಂಭಕ್ಕೆ ಜನರನ್ನು ಒಯ್ಯುತ್ತಿದ್ದ ಟೆಂಪೋಗೆ ತೈಲ ಟ್ಯಾಂಕರ್ ಢಿಕ್ಕಿ ಹೊಡೆಯಿತು ಎಂದು ಮುಖೇಡ್ ನ ಹಿರಿಯ ಪೊಲೀಸ್ ಅಧಿಕಾರಿ ಎಸ್ ಬಿ ಚೌಬೆ ತಿಳಿಸಿದ್ದಾರೆ.
Advertisement
ಟೆಂಪೋ-ಟ್ಯಾಂಕರ್ ಢಿಕ್ಕಿ : 10 ಸಾವು, 32 ಮಂದಿಗೆ ಗಾಯ
04:39 PM May 12, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.