Advertisement

35000 ಫ‌ಲಾನುಭವಿಗಳು

07:10 AM Oct 05, 2018 | Karthik A |

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಆಯುಷ್ಮಾನ್‌ ಭಾರತ’ ಫ‌ಲಾನುಭವಿಗಳು 35 ಸಾವಿರ ದಾಟಿದ್ದಾರೆ. ಕೇಂದ್ರ ಸರ್ಕಾರವೇ ಗುರುವಾರ ಈ ಮಾಹಿತಿ ನೀಡಿದೆ. 70 ಸಾವಿರ ಮಂದಿಗೆ ಗೋಲ್ಡ್‌ ಕಾರ್ಡ್‌ ನೀಡಲಾಗಿದೆ. ಅದನ್ನು ಯೋಜನೆ ವ್ಯಾಪ್ತಿಗೆ ಬರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ (ಎನ್‌ಎಚ್‌ಎ) ಉಪ ಸಿಇಒ ಡಾ.ದಿನೇಶ್‌ ಅರೋರಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next