Advertisement

1.70 ಮೀ. ಉದ್ದದ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ: ಅಧಿಕಾರಿ

12:54 AM Jun 24, 2024 | Team Udayavani |

ಸಂಭಾಜಿನಗರ: ಮಹಾರಾಷ್ಟ್ರದ ಸಿಂದಖೇಡ್‌ ರಾಜಾ ಪಟ್ಟಣದಲ್ಲಿ ಉತVನನ ನಡೆಸುವ ವೇಳೆ 1.70 ಮೀ. ಶೇಷಶಾಯಿ ವಿಷ್ಣುವಿನ ವಿಗ್ರಹ ಪತ್ತೆಯಾಗಿದೆ. 2.25 ಮೀ. ಆಳದಲ್ಲಿ ವಿಷ್ಣುವಿನ ವಿಗ್ರಹ ದೊರೆತಿದೆ ಎಂದು ನಾಗಪುರದ ಪುರಾತತ್ವ ಇಲಾಖೆ ಅಧಿಕಾರಿ ಅರುಣ್‌ ಮಲಿಕ್‌ ತಿಳಿಸಿದ್ದಾರೆ. ವಿಗ್ರಹ 1 ಮೀ. ಎತ್ತರವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next