Advertisement

ಆನ್‌ಲೈನ್‌ ಮೂಲಕ 1.4 ಲಕ್ಷ ರೂ. ವಂಚನೆ

10:45 AM May 06, 2020 | Team Udayavani |

ಹುಬ್ಬಳ್ಳಿ: ಮೊಬೈಲ್‌ ನೀಡುವುದಾಗಿ ನಂಬಿಸಿ ಆನ್‌ಲೈನ್‌ ಮೂಲಕ 1.4 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಸೈಬರ್‌ ಠಾಣೆಯಲ್ಲಿ ದಾಖಲಾಗಿದೆ. ಕಡಿಮೆ ಹಣದಲ್ಲಿ ಉತ್ತಮ ಮೊಬೈಲ್‌ ಪಡೆಯಬಹುದು ಎಂದು ನಂಬಿದ ಸುವೆಂದು ಕುಮಾರ ಎನ್ನುವರು ಮೋಸ ಹೋಗಿದ್ದಾರೆ. ಕೆನರಾ ಮತ್ತು ಎಸ್‌ ಬಿಐ ಬ್ಯಾಂಕಿನಿಂದ 1.4 ಲಕ್ಷ ರೂ. ಆನ್‌ಲೈನ್‌ ಮೂಲಕ ಪಡೆದುಕೊಂಡಿದ್ದಾರೆ.  ಇದೀಗ ಹಣ ಹಾಗೂ ಮೊಬೈಲ್‌ ಸಿಗದ ಹಿನ್ನೆಲೆಯಲ್ಲಿ ಸೈಬರ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next