Advertisement
“ಮಹಿಳೆಯರು ಮತ್ತು ಇತರರ ಜತೆಗೆ ಇದ್ದಾಗ ನನ್ನ ಆತ್ಮವಿಶ್ವಾಸ ಕುಂಠಿತವಾಗುತ್ತಿತ್ತು. ಇದರಿಂದ ಡೇಟಿಂಗ್ ಮಾಡಲು ಹಿಂಜರಿಕೆಯಾಗುತ್ತಿತ್ತು. ಉದ್ದ ಬೆಳಯಲು ಮಾತ್ರೆಗಳನ್ನು ತೆಗೆದುಕೊಂಡೆ. ಆಧ್ಯಾತ್ಮಿಕ ವ್ಯಕ್ತಿಯ ಮೊರೆ ಹೋದೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ” ಎಂದು ಮೊಸೆಸ್ ವಿವರಿಸಿದ್ದಾರೆ. “2016ರಲ್ಲಿ ಕಾಸು ಕೂಡಿಸಿಕೊಂಡು, ಮೊದಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆಗ ಎರಡು ಇಂಚು ಎತ್ತರ ಬೆಳೆದ. ಬಳಿಕ ಈಗ ಎರಡನೇ ಚಿಕಿತ್ಸೆ ಮೂಲಕ 2 ಇಂಚು ಎತ್ತರ ಬೆಳೆದಿದ್ದೇನೆ” ಎಂದು ತಿಳಿಸಿದ್ದಾರೆ. Advertisement
5 ಇಂಚು ಎತ್ತರಗೊಳ್ಳಲು 1.35 ಕೋ.ರೂ. ಖರ್ಚು ಮಾಡಿದ ಭೂಪ!
08:11 PM Apr 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.