Advertisement

ರಾಯಣ್ಣ ಬಲಿದಾನ ದಿವಸ

03:59 PM Jan 26, 2021 | Team Udayavani |

ದಾವಣಗೆರೆ: ಜಿಲ್ಲಾ ಹಾಲುಮತ ಮಹಾಸಭಾ,·ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ·ಸಮಿತಿ ಹಾಗೂ ಇತರೆ
ಸಂಘಟನೆಗಳ ಸಹಯೋಗದಲ್ಲಿ·ಜ.26 ರಂದು ಹಳೆ ಪಿಬಿ ರಸ್ತೆಯಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಸಂಗೊಳ್ಳಿ ರಾಯಣ್ಣರ ಬಲಿದಾನದಿವಸ ಹಮ್ಮಿಕೊಳ್ಳಲಾಗಿದೆ.
ಸಂಗೊಳ್ಳಿ ರಾಯಣ್ಣನವರು ಜನಿಸಿದ್ದು ಆಗಸ್ಟ್‌15. ಅಂದು ಭಾರತ ದೇಶ ಸ್ವಾತಂತ್ರÂವಾಗಿದ್ದು,ರಾಯಣ್ಣನವರನ್ನು ಗಲ್ಲಿಗೇರಿಸಿದ್ದು ಜನವರಿ 26.ಅಂದು ಭಾರತ ಗಣರಾಜ್ಯವಾಗಿರುವುದು ಇತಿಹಾಸ.ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನಮನ ಸಲ್ಲಿಸುವ ಮೂಲಕ ಆಚರಿಸಲಾಗುವುದು.ಮಂಗಳವಾರ ಸಂಜೆ 6ಕ್ಕೆ ಭಾರತೀಯ ಸೇನೆಯಲ್ಲಿಸೇವೆ ಸಲ್ಲಿಸಿರುವ ಸೈನಿಕರಿಗೆ ರಾಯಣ್ಣರ ಗೌರವಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು·ಪ್ರಕಟಣೆ ತಿಳಿಸಿದೆ¨

Advertisement

ಓದಿ :·ಸಂವಿಧಾನದಿಂದ ಎಲ್ಲರಿಗೂ ಮತ ಚಲಾಯಿಸುವ ಹಕ್ಕು

Advertisement

Udayavani is now on Telegram. Click here to join our channel and stay updated with the latest news.

Next