Advertisement

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ಬಸವ ಜಯಂತಿ

12:24 AM May 09, 2019 | Team Udayavani |

ಸೋಮವಾರಪೇಟೆ: ಜಿಲ್ಲಾ ಶರಣ ಸಾತ್ಯ ಪರಿಷತ್‌, ೕ ಬಸವೇಶ್ವರ ಯುವಕ ಸಂಘ, ವಿರಶೈವ ಸಮಾಜ, ವತಿುಂದ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸಲಾುತು.

Advertisement

ಬೆಳಗ್ಗಿ ಜಾವ ರಕ್ತಮಠದಿಂದ ಪಟ್ಟಣದ ಪ್ರಮುಖಬೀದಿಯಲ್ಲಿ ಪ್ರಭಾತ್‌ಭೇರಿ ಮೆರವಣಿಗೆ ನಡೆುತು.

ಪಟ್ಟಣದ ಕಕ್ಕಹೊಳೆ ಸುೕಪರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾುತು.

ನಂತರ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, 12ನೇ ಶತಮಾನದಲ್ಲಿಯೇ ಸಮಾಜ ಸುಧಾರಣೆಗೆ ಅರತ ಶ್ರುಸಿದ ಮಹಾನ್‌ ಮಾನವತಾವಾದಿ ಬಸವೇಶ್ವರರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಎಲ್ಲರೂ ಅನುಕರಣೆ ಮಾಡಬೇಕು ಎಂದರು.– ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾುೕಜಿ ಮಾತನಾಡಿ, ಬಸವೇಶ್ವರರು ಕೇವಲ ಒಂದು ಸಮುದಾಯ, ಧರ್ಮಕ್ಕೆ ಮಾತ್ರ ಸೀುತರಾಗಿಲ್ಲ. ಅವರ ಚಿಂತನೆಗಳು ಸಮಾಜಕ್ಕೆ ಪೂರಕವಾಗಿವೆ. ಅವುಗಳನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದರು.

ರಕ್ತ ಮಠದ ಶ್ವೇಶ್ವರ ಸ್ವಾುೕಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾುೕಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಚಾರ್ಯ ಸ್ವಾುೕಜಿ, ಶರಣ ಸಾತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಸ್‌.ಮಹೇಶ್‌, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎಸ್‌.ಎಸ್‌.ಮಲ್ಲಿಕಾರ್ಜುನ್‌, ೕರಶೈವ ಸಮಾಜದ ಯಜಮಾನ ಕೆ.ಎನ್‌.ಶಿವಕುಮಾರ್‌, ಶೆಟ್ರಾ ಕೆ.ಎನ್‌.ತೇಜಸ್ವಿ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್‌, ತಹಸೀಲ್ದಾರ್‌ ಗೋಂದರಾಜು ಬಸವಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

Advertisement

ಇದೇ ಸಂದರ್ಭ ಜೂನಿಯರ್‌ ಹಾಕಿ ಇಂಡಿಯಾ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುವ ಸೋಮವಾರಪೇಟೆಯ ಸೂರ್ಯ ಅವರನ್ನು ಸನ್ಮಾನಿಸಲಾುತು. ನಂತರ ಬಸವೇಶ್ವರ ದೇವಾಲಯದಲ್ಲಿ ದಾಸೋಹ ನಡೆುತು.

ಇದಕ್ಕೂ ಮುನ್ನ ತಾಲೂಕು ತಹಸೀಲ್ದಾರ್‌ ಗೋಂದರಾಜು ಅವರು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಆಗುಸುತ್ತಿದ್ದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಧಿಕ್ಕಾರದ ಘೋಷಣೆ ಕೂಗಿದರು. ಸರ್ಕಾರದ ಆದೇಶದ್ದರೂ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಅವರ ಭಾವಚಿತ್ರ ಅಳವಡಿಸದ ನ್ನೆಲೆ ತಮ್ಮ ಅಸಮಾಧಾನ ಹೊರಹಾಕಿದರು.ಶರಣ ಸಾತ್ಯ ಪರಿಷತ್‌ ಅಧ್ಯಕ್ಷ ಎಸ್‌.ಮಹೇಶ್‌, ಕಾರ್ಯದರ್ಶಿ ಪ್ರೇಮ್‌ನಾಥ್‌, ಖಜಾಂಚಿ ಡಿ.ಬಿ. ಸೋಮಪ್ಪ, ೕರಶೈವ ಮಹಾಸಭಾದ ನಿಕಟಪೂರ್ವಾಧ್ಯಕ್ಷ ಡಿ.ಬಿ. ಧರ್ಮಪ್ಪ, ಕಾರ್ಯದರ್ಶಿ ಕಾಂತರಾಜು, ಮಹಾಸಭಾದ ರಾಜ್ಯ ಸುತಿ ನಿರ್ದೇಶಕಿ ರಾಜೇಶ್ವರಿ ನಾಗರಾಜ್‌, ತಾಲೂಕು ೕರಶೈವ ಸಮಾಜದ ಅಧ್ಯಕ್ಷ ಹಾಲಪ್ಪ ಸೇರಿದಂತೆ ಇತರರು ಪ್ರತಿಭಟನೆ ವ್ಯಕ್ತಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next