Advertisement

ಉಡುಪಿ ಕಿಡ್ಸ್‌ ಐಸಲ್‌ ಪ್ಲೇ ಸ್ಕೂಲ್‌: ಬೇಸಗೆ ಶಿಬಿರ ಎ.1ರಿಂದ 30ರ ವರೆಗೆ

11:02 AM Mar 28, 2019 | Nagendra Trasi |

ಉಡುಪಿ: ಬ್ರಹ್ಮಗಿರಿಯ ಫೋರ್ಚುನ್‌ ಕ್ಯಾಂಪಸ್‌ನಲ್ಲಿರುವ ಕಿಡ್ಸ್‌ ಐಸಲ್‌ ಪ್ಲೇ ಸ್ಕೂಲ್‌ನ ವತಿಯಿಂದ ಲಿಟ್ಲ ಏಂಜಲ್ಸ್‌ ಬೇಸಗೆ ಶಿಬಿರ ಎ.1ರಿಂದ 30ರ ವರೆಗೆ ಜರಗಲಿದೆ. ಶಿಬಿರದಲ್ಲಿ ಸ್ವಿಮ್ಮಿಂಗ್‌, ಕರಾಟೆ, ಡ್ರಾಯಿಂಗ್‌, ಡ್ಯಾನ್ಸ್‌, ಗೇಮ್ಸ್‌ ಒಳ ಗೊಂಡಿದೆ. ಮಕ್ಕಳ ಬುದ್ದಿಮತ್ತೆ ಹೆಚ್ಚಿಸುವ ಕ್ರಿಯಾತ್ಮಕ, ಕಲಾತ್ಮಕ ಚಟುವಟಿಕೆ ಆಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next