Home

ಪತ್ತೆಯಾಯ್ತು ಹೊಸ ತಳಿಯ ಮಂಡೂಕ…

Home Stories
ಈ ಹೊಸ ತಳಿಯ ಕಪ್ಪೆಯ ಹೆಸರು ಮಿನರ್ವರ್ಯ ಪೆಂಟಲಿ
Home Stories
ದೆಹಲಿ ವಿಶ್ವ ವಿದ್ಯಾಲಯದ ತಂಡವೊಂದು ಈ ಕಪ್ಪೆಯನ್ನು ಸಂಶೋಧನೆ ಮಾಡಿದೆ
Home Stories
ಇದು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುತ್ತದೆ
Home Stories
ಈ ಕಪ್ಪೆಗೆ ದೆಹಲಿ ವಿಶ್ವವಿದ್ಯಾಲಯ ಉಪ ಕುಲಪತಿ ದೀಪಕ್ ಪೆಂಟಲಿಯ ಹೆಸರಿಡಲಾಗಿದೆ
Home Stories
ಮುಂಗಾರಿನ ವೇಳೆ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ
Home Stories
ಕೇರಳ-ತಮಿಳುನಾಡು ಭಾಗದಲ್ಲಿ ಮಿನರ್ವರ್ಯ ಪೆಂಟಲಿ ಕಾಣಸಿಗುತ್ತದೆ