Home

ಕರಾವಳಿ ಸುಂದರಿ.. ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಲೇಟೆಸ್ಟ್ ಫೋಟೋಶೂಟ್..

Home Stories
ರಣವೀರ್ ಸಿಂಗ್ ಜೊತೆ ಸರ್ಕಸ್, ರಾಧೆ ಶ್ಯಾಮ್ ಮತ್ತು ಬೀಸ್ಟ್ ಸಿನಿಮಾದಲ್ಲಿ ಪೂಜಾ ಬ್ಯುಸಿ ಇದ್ದಾರೆ..
Home Stories
ಇದೀಗ ಪೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಸಖತ್ ಟ್ರೀಟ್ ಕೊಡುತ್ತಿದ್ದಾರೆ.
Home Stories
ಕೈಯಲ್ಲಿ ಕ್ಯಾಮೆರಾ ಹಿಡಿದು ಪೂಜಾ ಹೆಗ್ಡೆ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ.
Home Stories
ಪೂಜಾ ಹೆಗ್ಡೆ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ
Home Stories
ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.