Home

ಆಗಸ್ಟ್‌ 10 : ವಿಶ್ವ ಸಿಂಹಗಳ ದಿನ

Home Stories
ಆಗಸ್ಟ್‌ 10 ಅನ್ನು ವಿಶ್ವ ಸಿಂಹಗಳ ದಿನವನ್ನಾಗಿ ಆಚರಿಸಲಾಗುತ್ತದೆ
Home Stories
ಈ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ 2013 ರಲ್ಲಿ ಆರಂಭಿಸಿದರು.
Home Stories
ಸಿಂಹಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕಲು ಇಷ್ಟ ಪಡುತ್ತವೆ
Home Stories
ಕಾಡಿನ ರಾಜನು ಹುಲ್ಲುಗಾವಲು-ಬಯಲು ಪ್ರದೇಶದಲ್ಲಿ ಮಾತ್ರ ವಾಸಿಸುತ್ತಾನೆ
Home Stories
ಗಂಡು ಸಿಂಹಗಳು 226 ಕೆಜಿಯವರೆಗೆ ತೂಗುತ್ತವೆ
Home Stories
ಕುತ್ತಿಗೆ ಮತ್ತು ಭುಜದ ಸುತ್ತಲೂ ಉದ್ದವಾದ ದಪ್ಪ ಕೂದಲುಗಳನ್ನು ಹೊಂದಿರುತ್ತವೆ.
Home Stories
ಸಿಂಹಗಳು ಸಾಮಾನ್ಯವಾಗಿ ಕಾಡಿನಲ್ಲಿ ಗರಿಷ್ಠ 16 ವರ್ಷ ಮತ್ತು ಝೂನಲ್ಲಿ 25 ವರ್ಷ ಬದುಕುತ್ತದೆ
Home Stories
ಈ ಪ್ರಾಣಿಗಳು ಹೆಚ್ಚಾಗಿ ರಾತ್ರಿ ವೇಳೆ ಬೇಟೆಯಾಡುತ್ತವೆ