Advertisement

ಬಾಂಗ್ಲಾದೇಶ ಟೆಸ್ಟ್‌ ತಂಡಕ್ಕೆ ಜಾಕಿರ್‌ ಹಸನ್‌

11:03 PM Dec 09, 2022 | Team Udayavani |

ಢಾಕಾ: ಪ್ರವಾಸಿ ಭಾರತ ವಿರುದ್ಧ ಆಡಲಾಗುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಬಾಂಗ್ಲಾದೇಶ ತಂಡ ಪ್ರಕಟಗೊಂಡಿದೆ. ಓಪನರ್‌ ಹಾಗೂ ಕೀಪರ್‌ ಜಾಕಿರ್‌ ಹಸನ್‌ ಈ ತಂಡದ ಹೊಸಮುಖವಾಗಿದ್ದಾರೆ.

Advertisement

ಜಾಕಿರ್‌ ಹಸನ್‌ ಸದ್ಯ ಬಾಂಗ್ಲಾದೇಶ “ಎ’ ತಂಡದಲ್ಲಿ ಆಡುತ್ತಿದ್ದಾರೆ. ಮೊದಲ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 173 ರನ್‌ ಬಾರಿಸಿ ಬಾಂಗ್ಲಾವನ್ನು ಸೋಲಿನಿಂದ ಪಾರುಮಾಡಿದ್ದರು. ಗಾಯಾಳು ತಮಿಮ್‌ ಇಕ್ಬಾಲ್‌ ಚೇತರಿಸಿಕೊಳ್ಳದ ಕಾರಣ ಆಯ್ಕೆ ವ್ಯಾಪ್ತಿಯಿಂದ ಹೊರಗುಳಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next