Advertisement

ಸಿಂಗಲ್ಸ್‌ಗೆ ಟೆನಿಸಿಗ ಯೂಕಿ ಭಾಂಬ್ರಿ ವಿದಾಯ

09:52 PM Jan 04, 2023 | Team Udayavani |

ಪುಣೆ: ಭಾರತದ ಖ್ಯಾತ ಟೆನಿಸ್‌ ಆಟಗಾರ ಯೂಕಿ ಭಾಂಬ್ರಿ ಸದ್ದು ಮಾಡದೇ ತಣ್ಣಗೆ ಸಿಂಗಲ್ಸ್‌ ಮಾದರಿಗೆ ವಿದಾಯ ಹೇಳಿದ್ದಾರೆ.

Advertisement

ಇನ್ನು ಮುಂದೆ ಡಬಲ್ಸ್‌ಗೆ ಹೆಚ್ಚಿನ ಗಮನ ಹರಿಸುವುದು ಅವರ ಉದ್ದೇಶ. ವಿಶ್ವ ಟೆನಿಸ್‌ನಲ್ಲಿ ಭಾರತೀಯ ಸಿಂಗಲ್ಸ್‌ ಆಟಗಾರರು ಬಹಳ ಸಾಧನೆ ಮಾಡಲು ಆಗುತ್ತಿಲ್ಲ. ಆದರೆ ಡಬಲ್ಸ್‌ನಲ್ಲಿ ಭಾರತೀಯರು ಬಹಳ ಸುದ್ದಿ ಮಾಡಿದ್ದಾರೆ.

ಸಾನಿಯಾ ಮಿರ್ಜಾ ಕೂಡ ಸಿಂಗಲ್ಸ್‌ ಅನ್ನು ಪೂರ್ತಿ ಬಿಟ್ಟು, ಡಬಲ್ಸ್‌ಗೆ ಅಂಟಿಕೊಂಡು ಬಹಳ ಹೆಸರಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next