ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಭಯಾ ನಕ ಅಂಶವನ್ನು ವಿಪಕ್ಷ ನಾಯಕ ಆರ್. ಅಶೋಕ್ ಬಹಿರಂಗಪಡಿಸಿದರು.
Advertisement
ಬಾಣಂತಿಯರ ಸರಣಿ ಸಾವು ಪ್ರಕರಣ ಕುರಿತು ನಿಯಮ 69ರಡಿ ನಡೆಯುತ್ತಿದ್ದ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಜಯನಗರದಲ್ಲಿ 60 ಸಾವಿರಕ್ಕೂ ಅಧಿಕ ಮುಸಲ್ಮಾನರಿದ್ದಾರೆ. ಅಲ್ಲಿನ ಕೆಲವು ಯುವಕರು ಕ್ಯಾನ್ಸರ್ ಔಷಧವನ್ನು ಡ್ರಗ್ ರೂಪದಲ್ಲಿ ಪಡೆಯುತ್ತಿದ್ದಾರೆ ಎಂದರು. ಕ್ಯಾನ್ಸರ್ಗೆ ಬಳಸುವ ಔಷಧವು ಕೇವಲ 40 ರೂ.ಗೆ ಸಿಗುತ್ತಿದೆ.