Advertisement
ಮೋದಿ ಪ್ರಧಾನಿಯಾದ ಆರಂಭದಲ್ಲೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಥಾಮಸ್ ಬಾಕ್ ಭಾರತಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಒಲಿಂಪಿಕ್ಸ್ ಆಯೋಜನೆ ಕನಸು ಹುಟ್ಟಿಕೊಂಡಿದ್ದವು. ಮುಂದಿನ ಹಂತದಲ್ಲಿ ಇಂತಹ ಯಾವುದೇ ಮಾತುಕತೆಗಳು ನಡೆದ ಬಗ್ಗೆ ವರದಿಗಳು ಬರಲಿಲ್ಲ. ಇದೀಗ ಮತ್ತೆ ಬಾಕ್ ಭಾರತಕ್ಕೆ ಬರುವ ಸುಳಿವು ಸಿಕ್ಕಿದೆ. ಈ ಬಾರಿ ಅವರು 2026ರ ಯೂತ್ ಒಲಿಂಪಿಕ್ಸನ್ನು ಭಾರತದಲ್ಲೇ ನಡೆಸುವ ಕುರಿತು ಪ್ರಧಾನಿ ಮೋದಿಯೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ವರದಿಗಳಾಗಿವೆ.
Advertisement
2026ರ ಯೂತ್ ಒಲಿಂಪಿಕ್ಸ್ ಭಾರತದಲ್ಲಿ ?
06:00 AM Apr 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.