Advertisement

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

11:20 AM May 07, 2024 | Team Udayavani |

ರಬಕವಿ-ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸುರೇಂದ್ರ ಹಜಾರೆ ಅವರ ಸುಪುತ್ರಿ ಚೈತ್ರಾ ಹಜಾರೆ ಚುನಾವಣೆಯಲ್ಲಿ ಮತ ಚಲಾಯಿಸಲು ಜರ್ಮನಿಯಿಂದ ಆಗಮಿಸಿ ಬನಹಟ್ಟಿಯ ಎಸ್ ಆರ್ ಎ ಮತದಾನ ಕೇಂದ್ರದಲ್ಲಿ ತನ್ನ ಮೊದಲ ಮತವನ್ನು ಚಲಾಯಿಸಿದರು.

Advertisement

ಚೈತ್ರಾ ಹಜಾರೆ ಜರ್ಮನಿಯ ಕೈಜೋಸ್ ಲಾಟನ್ ನಗರದಲ್ಲಿ ಎಂ. ಎಸ್. ಮಾಡಲು ತೆರಳಿದ್ದು, ಭಾರತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತ ಚಲಾಯಿಸಲು ಬಿಡುವು ಮಾಡಿಕೊಂಡು ಅಲ್ಲಿಂದ ಆಗಮಿಸಿ ಮತ ಚಲಾಯಿಸಿದರು.

ಇದು ನನ್ನ ಮೊದಲ ಮತದಾನವಾಗಿದ್ದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡಿದ್ದು ಖುಷಿ ತಂದಿದೆ.
– ಚೈತ್ರಾ ಸುರೇಂದ್ರ ಹಜಾರೆ

ಇದನ್ನೂ ಓದಿ: Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…

Advertisement

Udayavani is now on Telegram. Click here to join our channel and stay updated with the latest news.

Next