Advertisement

ಅಧ್ಯಾಯ 05: ವಿಶ್ವಾಮಿತ್ರರ ಯಜ್ಞ ರಕ್ಷಣೆಗೆ ಬಾಲಕ ರಾಮ-ಲಕ್ಷಣರು ಅರಣ್ಯಕ್ಕೆ ನಡೆದ ಕಥೆ

06:37 PM Sep 11, 2020 | Vishal Bhandarkar |

In this episode, Dr. Sandhya S. Pai recites the story of young Rama-Lakshmana protecting Vishwamitra’s Yajna,

Advertisement

ಬಾಲಕ ರಾಮ-ಲಕ್ಷ್ಮಣರಿಂದ ನಡೆಯಲಿತ್ತು ಆ ಲೋಕಕಲ್ಯಾಣ ಕಾರ್ಯ. ಆದರೆ, ಯಜ್ಞಮುಖೇನ ಬಯಸಿ ಪಡೆದ ನಿನ್ನ ಪುತ್ರರಿಬ್ಬರನ್ನು ನನ್ನ ಜೊತೆಗೆ ಕಾಡಿಗೆ ಕಳುಹಿಸು ಎಂದು ಆ ಮಹಾಮುನಿ ಅಪ್ಪಣೆ ಕೊಡಿಸಿದಾಗ ಆಗಷ್ಟೇ ಪುತ್ರ ಸುಖದ ಸವಿ ಉಣ್ಣುತ್ತಿದ್ದ ಚಕ್ರವರ್ತಿ ದಶರಥ ಒಂದು ಕ್ಷಣ ಕುಸಿದು ಹೋದ ; ಯಾಕೆ ಗೊತ್ತೇ..? ಸಂಧ್ಯಾ ಮಾಮಿ ಹೇಳುತ್ತಾರೆ ಕೇಳಿ.

Short Stories for Kids in Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next