Advertisement
9 – 10 ನೇ ಶತಮಾನದಲ್ಲಿ ಒಬ್ಬ ಜ್ಞಾನಿ ಇದ್ದ. ಚಿಕ್ಕ ವಯಸ್ಸಿಂದ ಪಾರಲೌಕಿಕ ಚಿಂತನೆ ಆತನ ಬದುಕಿನ ಅಂಗವಾಗಿತ್ತು. ಪೋಷಕರು ಆತನಿಗೆ ಮದುವೆ ಮಾಡಿಸಿದರು. ಪತ್ನಿಯ ಸಹಾಯದಿಂದ ಆತ ಮಾಡುವ ಸಾಧನೆ ಮತ್ತು ಆಕೆಯ ತ್ಯಾಗದ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
Advertisement
S1EP- 207:ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ
01:57 PM Jan 14, 2022 | Adarsha |