Advertisement
ಇದರಿಂದ 4 ಕೋಟಿ ಖಾತೆದಾರರಿಗೆ ಅನುಕೂಲವಾ ಗಲಿದೆ. ಕನಿಷ್ಠ 10 ಮಂದಿ ಸದಸ್ಯರನ್ನೊಳಗೊಂಡ ಸಹಕಾರಿ ಅಥವಾ ಹೌಸಿಂಗ್ ಸೊಸೈಟಿಯ ಸದಸ್ಯರಾಗಿರುವ ಇಪಿಎಫ್ ಚಂದಾದಾರರು, ಹೊಸ ಮನೆ, ಫ್ಲ್ಯಾಟ್ ಖರೀದಿಗೆ, ಮನೆ ನಿರ್ಮಾಣಕ್ಕೆ, ನಿವೇಶನ ಖರೀದಿಗೆ ತಮ್ಮ ಪಿಎಫ್ ಮೊತ್ತದ ಶೇ.90ರಷ್ಟನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಆದರೆ, ಈ ಯೋಜನೆಯ ಲಾಭ ಪಡೆಯ ಬಯಸುವವರು ಕನಿಷ್ಠ 3 ವರ್ಷ ಪಿಎಫ್ ನಿಧಿಯಲ್ಲಿ ಹಣ ಪಾವತಿಸಿದವರಾಗಿರಬೇಕು. ಜತೆಗೆ, ತಮ್ಮ ಹಾಗೂ ಪತ್ನಿಯ ಖಾತೆಯಲ್ಲಿ ಕನಿಷ್ಠ 20 ಸಾವಿರ ರೂ.ಗಳಾದರೂ ಇರಬೇಕು. Advertisement
ಶೇ.90ರಷ್ಟು ಪಿಎಫ್ ಹಣ ವಿತ್‌ಡ್ರಾಗೆ ಅವಕಾಶ
03:45 AM Apr 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.