ಇಲಾಖೆ ಸಹಾಯಕ ನಿರ್ದೇಶಕ ಡಾ| ಕಿರಣ್ ಕುಮಾರ್ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
Advertisement
ನೂತನ ಅಧ್ಯಕ್ಷೆ ಯಶೋಧಮ್ಮ ಅಭಿನಂಧನೆ ಸ್ವೀಕರಿಸಿ ಮಾತನಾಡಿ, ಉತ್ತಮ ಮಳೆಯಾಗುತ್ತಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ. ಆದರೆ ಸಾಂಕ್ರಾಮಿಕ ರೋಗಗಳು ಹರಡದಂತೆ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಎಷ್ಟು ಜನಪರ ಕೆಲಸಗಳನ್ನು ಮಾಡಿದೆ ಎಂಬುದು ಮುಖ್ಯ ಎಂದರು. ಗ್ರಾಪಂ ಸದಸ್ಯರಾದ ಡಿ.ಎಂ. ದಕ್ಷಿಣಮೂರ್ತಿ, ಎಸ್.ಜಿ. ಸುಮ, ಬಸಮ್ಮ, ಎಂ.ಎಂ. ಮಹೇಶ್, ನಾಗಮ್ಮ, ಶಾರದಮ್ಮ, ಅಭಿವೃದ್ಧಿ ಅಧಿಕಾರಿ ವೈ. ಎಸ್. ತನುಜಾ, ಕಾರ್ಯದರ್ಶಿ ಓಬಳೇಶ್, ಡಿ.ವಿ. ಅಶೋಕ್ ಮತ್ತಿತರರಿದ್ದರು.