Advertisement

ಯಮಹಾ ವೈಜೆಡ್‌ಎಫ್ ಆರ್‌15ಎಸ್‌ ವಿ3.0 ಬಿಡುಗಡೆ

06:50 PM Nov 21, 2021 | Team Udayavani |

ಯಮಹಾ ಸಂಸ್ಥೆಯು ವೈಜೆಡ್‌ಎಫ್ ಆರ್‌15ಎಸ್‌ ವಿ3.0 ಬೈಕಿನ ಹೊಸ ವೇರಿಯೆಂಟ್‌ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಬೈಕ್‌ ಯುನಿಬಾಡಿ ಸೀಟ್‌ನೊಂದಿಗೆ ಬಿಡುಗಡೆಯಾಗಿದೆ.

Advertisement

155ಸಿಸಿ ಇಂಜಿನ್‌ ಇರುವ ಬೈಕಿನಲ್ಲಿ ಮಲ್ಟಿ ಫ‌ಂಕ್ಷನಿಂಗ್‌ ಎಲ್‌ಸಿಡಿ ಇನ್‌ಸ್ಟ್ರೆಮೆಂಟ್‌ ಕ್ಲಸ್ಟರ್‌, ಡುಯಲ್‌ ಚಾನಲ್‌ ಎಬಿಎಸ್‌, ಸ್ಲಿಪ್ಪರ್‌ ಕ್ಲಚ್‌, ಡೆಲ್ಟಾಬಾಕ್ಸ್‌ ಫ್ರೆಮ್‌ ಸೇರಿ ಅನೇಕ ವಿಶೇಷ ಸೌಲಭ್ಯಗಳಿವೆ.

ಸದ್ಯದ ಮಟ್ಟಿಗೆ ಈ ಬೈಕನ್ನು ಕೆಂಪು ಬಣ್ಣದಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗಿದೆ. ಈ ಬೈಕಿನ ಎಕ್ಸ್‌ ಶೋ ರೂಂ ಬೆಲೆ 1,57,600 ರೂಪಾಯಿ.

ಇದನ್ನೂ ಓದಿ:ಮಳೆ; ಕೆಲ ರೈತರಲ್ಲಿ ಹರ್ಷ-ಕೆಲವರಲ್ಲಿ ಆತಂಕ

Advertisement

Udayavani is now on Telegram. Click here to join our channel and stay updated with the latest news.

Next