Advertisement

ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ : ಭಾರತಕ್ಕೆ ಕಂಪೌಂಡ್‌ ಆರ್ಚರಿ ಚಿನ್ನ

12:13 AM Aug 01, 2023 | Team Udayavani |

ಚೆಂಗ್ಡು : ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಭಾರತ ಕಂಪೌಂಡ್‌ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದೆ. ಸಂಗಮ್‌ಪ್ರೀತ್‌ ಸಿಂಗ್‌ ಬಿಸ್ಲಾ-ಅವನೀತ್‌ ಕೌರ್‌ ಈ ಸಾಧನೆಗೈದರು.

Advertisement

ಇದರೊಂದಿಗೆ ಭಾರತ ಈ ಕೂಟದ ಆರ್ಚರಿಯಲ್ಲಿ 3 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿದಂತಾಗಿದೆ. ಒಟ್ಟು 9 ಚಿನ್ನ, 3 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದ ಭಾರತ 4ನೇ ಸ್ಥಾನಿಯಾಗಿದೆ. ಚೀನ (17-5-4), ಕೊರಿಯಾ (10-10-4) ಮತ್ತು ಜಪಾನ್‌ (10-6-7) ಮೊದಲ 3 ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next