Advertisement

ವಿಶ್ವಕಪ್‌ ಕ್ರಿಕೆಟ್‌ ಪೂರ್ಣ ವೇಳಾಪಟ್ಟಿ ಪ್ರಕಟ

07:25 AM Apr 27, 2018 | |

ಕೋಲ್ಕತಾ: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ. ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ ಕೂಟ ಮೇ30 ರಂದು ಆರಂಭವಾಗಲಿದೆ. 

Advertisement

ಲಂಡನ್‌ನಲ್ಲಿ ನಡೆಯಲಿರುವ  ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ದಕ್ಷಿಣ ಆಫ್ರಿಕಾ ಎದುರಿಸಲಿದೆ. ಭಾರತ ಒಟ್ಟಾರೆ 6 ವಿವಿಧ ತಾಣಗಳಲ್ಲಿ 9 ರೌಂಡ್‌ ರಾಬಿನ್‌ ಲೀಗ್‌ ಪಂದ್ಯ ಆಡಲಿದೆ. ಜೂ.5ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಸೆಣಸಾಟ ನಡೆಸಲಿದೆ.

ಭಾರತ ಪಂದ್ಯದ ವೇಳಾಪಟ್ಟಿ ಹೀಗಿದೆ.
ಜೂ.5: ದಕ್ಷಿಣ ಆಫ್ರಿಕಾ (ಸೌಥಾಂಪ್ಟನ್‌)
ಜೂ.9: ಆಸ್ಟ್ರೇಲಿಯಾ (ಓವೆಲ್‌)
ಜೂ.13: ನ್ಯೂಜಿಲೆಂಡ್‌ (ನಾಟಿಂಗ್‌ಹ್ಯಾಮ್‌)
ಜೂ.16: ಪಾಕಿಸ್ತಾನ (ಮ್ಯಾಂಚೆಸ್ಟರ್‌)
ಜೂ.22: ಆಫ್ಘಾನಿಸ್ತಾನ (ಸೌಥಾಂಪ್ಟನ್‌)
ಜೂ.27: ವೆಸ್ಟ್‌ ಇಂಡೀಸ್‌ (ಮ್ಯಾಂಚೆಸ್ಟರ್‌)
ಜೂ.30: ಇಂಗ್ಲೆಂಡ್‌ (ಬರ್ಮಿಂಗ್‌ಹ್ಯಾಮ್‌)
ಜು.2: ಬಾಂಗ್ಲಾದೇಶ (ಬರ್ಮಿಂಗ್‌ಹ್ಯಾಮ್‌)
ಜು.6: ಶ್ರೀಲಂಕಾ (ಲೀಡ್ಸ್‌)
ಜು.9: ಮೊದಲ ಸೆಮಿಫೈನಲ್‌ (ಮ್ಯಾಂಚೆಸ್ಟರ್‌)
ಜು.11: ಎರಡನೇ ಸೆಮಿಫೈನಲ್‌ (ಬರ್ಮಿಂಗ್‌ಹ್ಯಾಮ್‌)
ಜು.14: ಫೈನಲ್‌ (ಲಾರ್ಡ್ಸ್‌)

Advertisement

Udayavani is now on Telegram. Click here to join our channel and stay updated with the latest news.

Next