Advertisement

ವಿಶ್ವ ಬ್ಯಾಡ್ಮಿಂಟನ್‌: ಲೀ ಚೊಂಗ್‌ ವಿ ಅಲಭ್ಯ

02:53 AM May 10, 2019 | Sriram |

ಕೌಲಾಲಂಪುರ: ಕ್ಯಾನ್ಸರ್‌ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ವಿಶ್ವಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರ ಮಲೇಶ್ಯದ ಲೀ ಚೊಂಗ್‌ ವಿ ಮುಂಬರುವ ವಿಶ್ವ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ. ವಿಶ್ವ ಕೂಟದಿಂದ ಚೊಂಗ್‌ ವಿ ಹಿಂದೆ ಸರಿದಿರುವುದು ಇದೇ ಮೊದಲು.

Advertisement

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಆ. 19ರಿಂದ 25ರ ತನಕ ಸ್ವಿಜರ್ಲೆಂಡ್‌ನ‌ಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next