Advertisement
ಗರ್ಭಿಣಿಯಾಗಿರುವ ಕೊನೆಯ 3 ತಿಂಗಳ ಅವಧಿಯಲ್ಲಿ ವಿಶೇಷವಾಗಿ ಕೋರಿಕೆ ಸಲ್ಲಿಸಿ, ಅನುಮೋದನೆಗೊಂಡರೆ ಹೆಚ್ಚುವರಿಯಾಗಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಸಿಗಲಿದೆ. ದೇಶದಲ್ಲಿ ಇಷ್ಟು ದೀರ್ಘಾವಧಿಗೆ ಹೆರಿಗೆ ರಜೆಯನ್ನು ವಿಸ್ತೃತವಾಗಿ ನೀಡಿರುವ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಸಿಟಿ ಬ್ಯಾಂಕ್ ಪಾತ್ರವಾಗಿದೆ. ಚಂದಾ ಕೊಚರ್ ಐಸಿಐಸಿಐ ಬ್ಯಾಂಕ್‌ನ ಸಿಎಂಡಿ ಆಗಿದ್ದ ಅವಧಿಯಲ್ಲಿ 1 ವರ್ಷದವರೆಗೆ ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದರು. Advertisement
City Bank: ಸಿಟಿ ತಾಯಂದಿರಿಗೆ ವರ್ಕ್ ಫ್ರಂ ಹೋಂ
11:33 PM Sep 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.