Advertisement
ಚೆನ್ನೈನ ಎಸ್ಆರ್ಎಂ ಐಎನ್ಎಸ್ ತಂಡ 3ನೇ ಹಾಗೂ ತಮಿಳುನಾಡಿನ ಅಣ್ಣಾ ವಿವಿ ತಂಡ 4ನೇ ಸ್ಥಾನ ಪಡೆದಿದೆ. ಈ 4 ತಂಡಗಳು ಸೇರಿದಂತೆ ಅಖೀಲ ಭಾರತ ಮಟ್ಟದ ಅಂತರ್ ವಿವಿ ಮಹಿಳಾ ಟೆನಿಸ್ ಪಂದ್ಯಾಟ ಡಿ. 13ರಿಂದ 16ರ ವರೆಗೆ ಮಾಹೆ ವಿವಿಯಲ್ಲೇ ನಡೆಯ ಲಿದೆ. 4 ವಲಯದ ತಲಾ 4 ತಂಡಗಳಂತೆ 16 ತಂಡಗಳ ನಡುವೆ ಸೆಣಸಾಟ ನಡೆಯಲಿದೆ.
Advertisement
Women’s Tennis: ಒಸ್ಮಾನಿಯ ವಿವಿಗೆ ಪ್ರಶಸ್ತಿ
11:13 PM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.