Advertisement

ಮಹಿಳಾ ಫುಟ್‌ಬಾಲ್‌: ಕರ್ನಾಟಕಕ್ಕೆ 8-0 ಜಯ

09:33 PM Apr 04, 2023 | Team Udayavani |

ಬೆಂಗಳೂರು: ಇಲ್ಲಿನ ನಗರ ಫ‌ುಟ್‌ಬಾಲ್‌ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫ‌ುಟ್‌ಬಾಲ್‌ ಕೂಟದಲ್ಲಿ ಮಂಗಳವಾರ ಕರ್ನಾಟಕ ಮತ್ತೂಂದು ಬೃಹತ್‌ ಜಯ ಸಾಧಿಸಿದೆ. ಬಿಹಾರವನ್ನು ಎದುರಿಸಿದ ಕರ್ನಾಟಕ 8-0 ಗೋಲುಗಳಿಂದ ಗೆಲುವು ಸಾಧಿಸಿತು. ತಂಡದ ಪರ ಕವಿಯಾ ಪಕ್ಕೀರಸಾಮಿ 3, ತಾರಾ ಆನಂದ್‌, ಮೈತ್ರೇಯಿ ಪಾಲಸಮುದ್ರಮ್‌, ಅರುಣಾ ಬಾಗ್‌, ಸೋನಿಯಾ ಮರಕ್‌ ತಲಾ ಒಂದು ಗೋಲು ಹೊಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next