Advertisement
ಮೊದಲು ಆರು ಶ್ರೇಯಾಂಕಿತ ತಂಡಗಳು ಈ ಕೂಟಕ್ಕೆ ನೇರವಾಗಿ ಪ್ರವೇಶ ಪಡೆಯಲಿವೆ. ಆತಿಥ್ಯ ವಹಿಸಲಿರುವ ಇಂಗ್ಲೆಂಡ್‌ಗೂ ನೇರ ಪ್ರವೇಶದ ಅವಕಾಶವಿದೆ. ಉಳಿದ ಒಂದು ತಂಡ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗಿ ಪ್ರವೇಶಿಸಬೇಕಿದೆ. ಈ ಕ್ರೀಡಾಕೂಟವು 2022ರ ಜುಲೈ 28ರಿಂದ ಆ.8ರ ವರೆಗೆ ನಡೆಯಲಿದೆ.
ಈ ಕೂಟದಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿವೆ. 2021ರ ಏಪ್ರಿಲ್ 1ರ ರ್‍ಯಾಂಕಿಂಗ್‌ನಂತೆ ಮೊದಲ ಆರು ಶ್ರೇಯಾಂಕಿತ ತಂಡಗಳು ಈ ಕೂಟಕ್ಕೆ ನೇರ ಅರ್ಹತೆ ಪಡೆಯಲಿವೆ. ಆತಿಥ್ಯ ವಹಿಸಲಿರುವ ಇಂಗ್ಲೆಂಡ್‌ಗೆ ನೇರ ಪ್ರವೇಶ ಸಿಗಲಿದ್ದರೆ, ಮತ್ತೂಂದು ತಂಡ ಅರ್ಹತಾ ಸುತ್ತಿನಲ್ಲಿ ಆಡಿ ಕೂಟ ಪ್ರವೇಶಿಸಬೇಕು. ಇದು 2022ರ ಜನವರಿ 31ರ ಒಳಗೆ ನಡೆಯಲಿದೆ.
Related Articles
ಹರ್ಮನ್‌ಪ್ರೀತ್ ಕೌರ್, ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ
Advertisement