Advertisement

ಕಾಮನ್ವೆಲ್ತ್ ವನಿತಾ ಕ್ರಿಕೆಟ್‌: ಫೈನಲ್‌ನಲ್ಲಿ ಎಡವಿದ ಭಾರತಕ್ಕೆ ಬೆಳ್ಳಿ

12:56 AM Aug 08, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ತೀವ್ರ ಪೈಪೋಟಿಯಿಂದ ಸಾಗಿದ ವನಿತಾ ಕ್ರಿಕೆಟ್‌ನ ಫೈನಲ್‌ ಹೋರಾಟದಲ್ಲಿ ಆಸ್ಟ್ರೇಲಿಯ ತಂಡದೆದುರು 9 ರನ್ನಿನಿಂದ ಸೋಲನ್ನು ಕಂಡ ಭಾರತೀಯ ವನಿತಾ ತಂಡವು ಬೆಳ್ಳಿಯ ಪದಕ ಗೆದ್ದುಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ ತಂಡವು 8 ವಿಕೆಟಿಗೆ 161 ರನ್‌ ಗಳಿಸಿದ್ದರೆ ಭಾರತವು 19.3 ಓವರ್‌ಗಳಲ್ಲಿ 152 ರನ್ನಿಗೆ ಆಲೌಟಾಗಿ ಶರಣಾಯಿತು.

Advertisement

Udayavani is now on Telegram. Click here to join our channel and stay updated with the latest news.

Next