Advertisement
ಸುಳ್ಯ ತಾಲೂಕಿನ ಪೆರುವಾಜೆ ನಿವಾಸಿ 56 ವರ್ಷದ ಮಹಿಳೆ ಕೋವಿಡ್‌ನಿಂದ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಎ.30ರ ರಾತ್ರಿ ಬೆಳಿಗ್ಗೆ ಮೃತಪಟ್ಟಿದ್ದರು. ಅವರ ಮೃತ ದೇಹವನ್ನು ಪುತ್ತೂರು ಶಾಸಕರ ವಾರ್‌ರೂಮ್‌ನ ತುರ್ತು ವಿಭಾಗದ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಕಿರಣಶಂಕರ ಮಲ್ಯ ನೇತೃತ್ವದಲ್ಲಿ ಮೃತರ ಗಂಡ ಮತ್ತು ಸಂಬಂಧಿಕರು ಪುತ್ತೂರು ಮಡಿವಾಳಕಟ್ಟೆಯ ಸ್ಮಶಾನದಲ್ಲಿ ಕೋವಿಡ್ ನಿಯಮಾವಳಿಯಂತೆ ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನಡೆಸಿದರು. Advertisement
ಕೋವಿಡ್‌ನಿಂದ ಮಹಿಳೆ ಮೃತ್ಯು: ಪುತ್ತೂರಿನಲ್ಲಿ ಶಾಸಕರ ವಾರ್‌ರೂಮ್ ಮೂಲಕ ಅಂತ್ಯಕ್ರಿಯೆ
12:18 PM May 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.