Advertisement

ಗಂಡನಿಗೆ ಬೆಂಬಲವಾಗಿ ನಿಂತು ಸ್ವಾವಲಂಬಿಯಾದ ಗಟ್ಟಿಗಿತ್ತಿ

04:24 PM Mar 08, 2022 | Team Udayavani |
ಅಂಬಿಕಾ ರತ್ನಾಕರ್ ಮಣಿಪಾಲದಲ್ಲಿ ತನ್ನ ಪತಿ ಜೊತೆ ಸಣ್ಣ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದಾರೆ. ದಿನದಲ್ಲಿ 16 ಗಂಟೆ ದುಡಿಮೆಯ ಜಪ ಮಾಡುತ್ತಿರುವ ಇವರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ. ಅವಿರತ ಶ್ರಮ, ಶ್ರದ್ಧೆಯಿಂದ ಎಲ್ಲವನ್ನು ಪಡೆದುಕೊಂಡ ಇವರ ಕುರಿತ ವಿಶೇಷ ವಿಡಿಯೋ ಇಲ್ಲಿದೆ. ಇದು ವಿಶ್ವ ಮಹಿಳಾ ದಿನದ ವಿಶೇಷ
Advertisement

Udayavani is now on Telegram. Click here to join our channel and stay updated with the latest news.

Next