Advertisement
2012ರ ಆಗಸ್ಟ್ನಲ್ಲಿ ಮಹಿಳೆಯು ಸುನೀಲ್ ಕುಮಾರ್ ಎಂಬಾತನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಆಕೆಯ ಹೆತ್ತವರು ಆಗ ಪೊಲೀಸರಲ್ಲಿ ಅಪಹರಣದ ದೂರನ್ನು ದಾಖಲಿಸಿದ್ದರು ಎಂದು ಕೈರಾನಾ ಪೊಲೀಸ್ ಠಾಣೆಯ ಅಧಿಕಾರಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.
Advertisement
5 ವರ್ಷ ಹಿಂದೆ ಓಡಿ ಹೋಗಿದ್ದ ಮಹಿಳೆ, ಮಗುವಿನೊಂದಿಗೆ ಪತ್ತೆ
05:27 PM Aug 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.