Advertisement
ಬೆಳಪು ನಿವಾಸಿ ಆಶಾ(36) ಕಾಣೆಯಾಗಿರುವ ಮಹಿಳೆ. ಈಕೆ ಆ. 25 ರಂದು ಮಧ್ಯಾಹ್ನ ತನ್ನ ಗಂಡನಿಗೆ ನಿಮ್ಮೊಂದಿಗೆ ಇರಲು ಇಷ್ಟವಿಲ್ಲ,ನನ್ನಷ್ಟಕ್ಕೆ ಇರುತ್ತೇನೆ ಎಂದು ಬೇರೆ ಯಾರದೋ ಮೊಬೈಲ್ನಿಂದ ಕರೆ ಮಾಡಿ ತಿಳಿಸಿದ್ದು,ಬಳಿಕ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ. ಆಶಾ ಅವರು ಈ ಹಿಂದೆಯೂ ಒಮ್ಮೆ ಮನೆ ಬಿಟ್ಟು ಹೋಗಿದ್ದು ಮಣಿಪಾಲ ಠಾಣೆ ಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು ಬಳಿಕ ಪತ್ತೆಯಾಗಿದ್ದರು.
Advertisement
ಬೆಳಪು: ಬಟ್ಟೆ ಇಸ್ತ್ರಿ ಮಾಡಲು ಹೋದ ಮಹಿಳೆ ನಾಪತ್ತೆ
06:59 PM Aug 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.