Advertisement
ಫೆ.3ರಂದು ಮಹಾರಾಷ್ಟ್ರದ ವರ್ದಾ ಜಿಲ್ಲೆಯಲ್ಲಿ ವಿಕಾಸ್ ನಾಗ್ರಾಲೆ (27) ಎಂಬಾತ ಉಪನ್ಯಾಸಕಿ ಅಂಕಿತಾ ಪಿಸುಡ್ಡೆಗೆ ಬೆಂಕಿ ಹಚ್ಚಿದ್ದ. ವಿಕಾಸ್‌ನ ವರ್ತನೆ ಸರಿಯಿಲ್ಲದ್ದರಿಂದ ಬೇಸತ್ತ ಅಂಕಿತಾ, ಆತನಿಂದ ದೂರವಾಗಿದ್ದಳು. ಇದೇ ಕಾರಣಕ್ಕಾಗಿ, ಸೇಡು ತೀರಿಸಿಕೊಳ್ಳಲು ವಿಕಾಸ್ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. Advertisement
ವಿಕೃತನ ಅಟ್ಟಹಾಸಕ್ಕೆ ಉಪನ್ಯಾಸಕಿ ಸಾವು
09:42 AM Feb 11, 2020 | Hari Prasad |