Advertisement

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ವರದಕ್ಷಿಣೆ ಕೊಲೆ ?

11:40 AM Sep 08, 2017 | udayavani editorial |

ಬಂಡಾ, ಉತ್ತರ ಪ್ರದೇಶ : ಮಹಿಳೆಯೊಬ್ಬಳ ಶವ ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಕೆಯ ಕುಟುಂಬದವರು ಇದೊಂದು ವರದಕ್ಷಿಣೆ ಕೊಲೆ ಎಂದು ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈ ಘಟನೆಯ ಬಂಡಾ ದ ಕೈರಿ ಗ್ರಾಮದಲ್ಲಿ ನಿನ್ನೆ ಗುರುವಾರ ನಡೆದಿದೆ. ವಿವಾಹಿತ ಮಹಿಳೆ ವಸುಧಾ (20) ಳ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಕೋಣೆಯಲ್ಲಿ  ಪತ್ತೆಯಾಗಿತ್ತು.

ಆಕೆಯನ್ನು ಉಸಿರು ಗಟ್ಟಿಸಿ ಸಾಯಿಸಿ ಬಳಿಕ ಆಕೆಗೆ ನೇಣು ಬಿಗಿಯಲಾಗಿದೆ ಎಂದು ಆಕೆಯ ಮನೆಯವರು ಹೇಳಿದ್ದಾರೆ. ಹೆಚ್ಚಿನ ವರದಕ್ಷಿಣೆ ತರುವಂತೆ ಆಕೆಯ ಅತ್ತೆ ಮಾವ ಆಕೆಗೆ ಸದಾ ಹಿಂಸೆ ನೀಡುತ್ತಲೇ ಇದ್ದರು ಎಂದವರು ದೂರಿದ್ದಾರೆ. 

ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 
ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ, ವರದಕ್ಷಿಣೆ ಕೊಲೆ ? ಬಂಡಾ, ಉತ್ತರ ಪ್ರದೇಶ : ಮಹಿಳೆಯೊಬ್ಬಳ ಶವ ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಕೆಯ ಕುಟುಂಬದವರು ಇದೊಂದು ವರದಕ್ಷಿಣೆ ಕೊಲೆ ಎಂದು ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬಂಡಾ ದ ಕೈರಿ ಗ್ರಾಮದಲ್ಲಿ ನಿನ್ನೆ ಗುರುವಾರ ನಡೆದಿದೆ. ವಿವಾಹಿತ ಮಹಿಳೆ ವಸುಧಾ (20) ಳ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಕೋಣೆಯಲ್ಲಿ  ಪತ್ತೆಯಾಗಿತ್ತು. ಆಕೆಯನ್ನು ಉಸಿರು ಗಟ್ಟಿಸಿ ಸಾಯಿಸಿ ಬಳಿಕ ಆಕೆಗೆ ನೇಣು ಬಿಗಿಯಲಾಗಿದೆ ಎಂದು ಆಕೆಯ ಮನೆಯವರು ಹೇಳಿದ್ದಾರೆ. ಹೆಚ್ಚಿನ ವರದಕ್ಷಿಣೆ ತರುವಂತೆ ಆಕೆಯ ಅತ್ತೆ ಮಾವ ಆಕೆಗೆ ಸದಾ ಹಿಂಸೆ ನೀಡುತ್ತಲೇ ಇದ್ದರು ಎಂದವರು ದೂರಿದ್ದಾರೆ. 

Advertisement

ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next